Wednesday, 30 December 2020

FDA/SDA

FDA/ SDA ಹುದ್ದೆಯ ಸಾಮಾನ್ಯ ಕನ್ನಡ ಪತ್ರಿಕೆಯಲ್ಲಿ ಕೆಲವು ಪ್ರಶ್ನೆಗಳಿಗೆ ಬುಕ್ ಓದಿಕೊಂಡು ಉತ್ತರ ಬರೆಯಬೇಕಾಗುತ್ತದೆ.
ಆದರೆ ಬಹಳಷ್ಟು ಪ್ರಶ್ನೆಗಳಿಗೆ ಪರೀಕ್ಷೆ ಬರೆಯುವಾಗ ,ಅಲ್ಲಿಯೇ ಯೋಚಿಸಿ ತಕ್ಷಣವೇ ಉತ್ತರ ಬರೆಯಬೇಕಾಗುತ್ತದೆ.
ಉದಾಹರಣೆಗೆ,  ವಾಕ್ಯದಲ್ಲಿ ಅದಲು ಬದಲು ಆಗಿರುವ ಪದಗಳನ್ನು ಸರಿಯಾಗಿ ಹೊಂದಿಸಿ PQRS ಎಂದು ಗುರುತಿಸುವುದು.
ಮೇಲೆ ಕೆಳಗೆ ಆಗಿರುವ ಘಟನಾವಳಿ ಅನ್ನು ಅನುಕ್ರಮವಾಗಿ ಹೊಂದಿಸಿ ಬರೆಯುವುದು. Passage ಓದಿ ಪ್ರಶ್ನೆಗಳಿಗೆ ಉತ್ತರಿಸುವುದು. ಇತ್ಯಾದಿ.....
ಇಂತಹ ಪ್ರಶ್ನೆಗಳಿಗೆ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಸರಿಯಾದ ಉತ್ತರ ಕಂಡುಕೊಳ್ಳಲು ಆಗದಿದ್ದರೆ, ಸ್ಕೋರ್ ಮಾಡಲು ಸಾಧ್ಯವಾಗುವುದಿಲ್ಲ.
ಹಳೆಯ ಪ್ರಶ್ನೆ ಪತ್ರಿಕೆ ನೋಡಿದರೆ ಇಂತಹ ಪ್ರಶ್ನೆಗಳು ಹೇಗಿರುತ್ತವೆ ನೋಡಬಹುದು.

No comments:

Post a Comment