ಕೆಲವು ಪತ್ರಿಕೆಗಳಿಗೆ ನೇರವಾಗಿ ವಿಷಯವಾರು ಪುಸ್ತಕಗಳು ಲಭ್ಯ ಇವೆ.ಅವುಗಳನ್ನು ಓದಿ.
ಉದಾಹಣೆಗಾಗಿ, ಭೂಗೋಳಶಾಸ್ತ್ರಕ್ಕೆ ರಂಗನಾಥ್, ಸಂವಿಧಾನಕ್ಕೆ ಗಂಗಾಧರ್.
ಪ್ರಚಲಿತ ಘಟನೆಗಳನ್ನು ಉತ್ತರಗಳಲ್ಲಿ ಉಲ್ಲೇಖಿಸಿ ಬರೆದರೆ ಉತ್ತಮ ಅಂಕ ಪಡೆಯಬಹುದು. ಅದಕ್ಕೆ magazines ಓದಿ. ಇಂಗ್ಲೀಷಲ್ಲಿ ತುಂಬಾ magazines ಇವೆ. ಕನ್ನಡದಲ್ಲಿ ಜ್ಞಾನ ಸಾಧನಾ, ಅವಲೋಕನ, ಯೋಜನಾ.
ಜೊತೆಗೆ ದಿನಪತ್ರಿಕೆಗಳ ಸಂಪಾದಕೀಯ ಪುಟಗಳಲ್ಲಿ ಇರುವ ಲೇಖನಗಳನ್ನು ಓದುವುದು.
Magazines ಮತ್ತು ದಿನಪತ್ರಿಕೆಗಳ ಸಂಪಾದಕೀಯ ಪುಟಗಳಲ್ಲಿ ಇರುವ ಲೇಖನಗಳನ್ನು ಓದಿದರೆ , ನೋಟ್ಸ್ ಮಾಡಿ ಇಟ್ಕೊಂಡರೆ ಪ್ರಬಂಧ ಪತ್ರಿಕೆಗೂ ಸಹಾಯ ಆಗುತ್ತದೆ.
No comments:
Post a Comment