ಸ್ನೇಹಿತರೆ, ವಿವಿಧ ಗ್ರೂಪ್ 'ಸಿ' ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಗಳನ್ನು ಹೊರಡಿಸಲಾಗಿದೆ. PDO ,TET ,KPTCL ,
ಸಬ್ ರಿಜಿಸ್ಟ್ರಾರ್ ಸೇರಿದಂತೆ Group ಸಿ ತಾಂತ್ರಿಕೇತರ ಹುದ್ದೆಗಳಿಗೆ ಪರೀಕ್ಷೆಗಳು ನಡೆಯಲಿವೆ. ಈ ಪರೀಕ್ಷೆಗಳಲ್ಲಿ 'ಸಾಮಾನ್ಯ ಕನ್ನಡ'ವು ಒಂದು ಪ್ರಮುಖ ವಿಷಯವಾಗಿದೆ. ಈ ನಿಟ್ಟಿನಲ್ಲಿ ಪರೀಕ್ಷಾರ್ಥಿಗಳಿಗೆ ಅನುಕೂಲವಾಗಲು 'ಸಾಮಾನ್ಯ ಕನ್ನಡ' ಪುಸ್ತಕ ಬರೆದಿದ್ದೇನೆ. ಈ ಪುಸ್ತಕದಲ್ಲಿ ವಿಷಯವನ್ನು ಪರೀಕ್ಷಾ ದೃಷ್ಟಿಯಿಂದ ಸರಳವಾಗಿ, ಅರ್ಥವಾಗುವಂತೆ ವಿವರಿಸಲಾಗಿದೆ.ಅಲ್ಲದೆ ಹಿಂದಿನ ಪರೀಕ್ಷೆಗಳ ಪ್ರಶ್ನೋತ್ತರಗಳನ್ನು ಕೊಡಲಾಗಿದೆ.
ಪುಸ್ತಕವನ್ನು ಅರವಿಂದ್ ಇಂಡಿಯಾ ಪಬ್ಲಿಕೇಷನ್ ಅವರು ಪ್ರಕಟಿಸಿದ್ದು, ಮುಂದಿನ ವಾರ ರಾಜ್ಯದ ಪ್ರಮುಖ Book stores ಲ್ಲಿ ಸಿಗಲಿದೆ.
KAS mains optional kannada literature ge yaw books refer madbeku sir ..
ReplyDelete