ಇತ್ತೀಚೆಗೆ ಕೆ.ಪಿ.ಎಸ್. ಸಿ ಯಲ್ಲಿ ಹಲವಾರು ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.ಎಲ್ಲ ಪರೀಕ್ಷೆಗಳ ಮೊದಲ ಪತ್ರಿಕೆ ಸಾಮಾನ್ಯ ಅಧ್ಯಯನ(General Studies).ಅದಕ್ಕಾಗಿ ಓದಬೇಕಾದ,ಒಂದೇ ಪುಸ್ತಕದಲ್ಲಿ ಎಲ್ಲ ಸಿಗುವ ಸಾಮಾನ್ಯ ಅಧ್ಯಯನದ ಹಲವು ಕನ್ನಡ ಪುಸ್ತಕಗಳು ಮಾರುಕಟ್ಟೆಯಲ್ಲಿವೆ.ಇಂಗ್ಲೀಷ್ ಮಾಧ್ಯಮದವರು ಓದಬಹುದಾದ ಪುಸ್ತಕಗಳು..
No comments:
Post a Comment