ಸ್ನೇಹಿತರೆ ,ನಾನು ಶಂಕರ ಗೌಡಿ.
ಸರ್ಕಾರಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಯಾರಿ ನಡೆಸುತ್ತಿರುವ ಅಭ್ಯರ್ಥಿ.ಮೂರ್ನಾಲ್ಕು ಗ್ರೂಪ್ "ಸಿ" ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗಿದ್ದೆ.ಎರಡು ವರ್ಷ ಸಚಿವಾಲಯದಲ್ಲಿ FDA ಆಗಿ ಕೆಲಸ ಮಾಡಿದ್ದೇನೆ. 2011 ರ ಕೆಎಎಸ್ ಬ್ಯಾಚಲ್ಲಿ ಯಾವುದೋ ಗ್ರೂಪ್ "ಬಿ" ಹುದ್ದೆಗೆ ಆಯ್ಕೆಯಾಗಿದ್ದೆ.ಆದರೆ ಅದು ರದ್ದಾಯಿತು.2014 ರ ಕೆಎಎಸ್ ಮುಖ್ಯ ಪರೀಕ್ಷೆ ಬರೆದಿರುವೆ.ನನ್ನದು ಕನ್ನಡ ಮಾಧ್ಯಮ.ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ಕನ್ನಡ ಮಾಧ್ಯಮದವರು ಎದುರಿಸುವ ಅಡ್ಡಿಗಳ ಕುರಿತು ನನಗೆ ಅರಿವಿದೆ.ಅಂತಹ ಅಭ್ಯರ್ಥಿಗಳಿಗೆ ನನಗೆ ತಿಳಿದಷ್ಟು ಸಲಹೆಗಳನ್ನು ಹೇಳಬೇಕೆಂದುಕೊಂಡಿದ್ದೇನೆ.
ಇದೇನು ಮಾರ್ಗದರ್ಶನವಲ್ಲ.ಸುಮ್ಮನೆ ನನ್ನ ಕನ್ನಡ ಮಾಧ್ಯಮದ ಸ್ನೇಹಿತರಿಗೆ ನನಗೆ ತಿಳಿದ ವಿಷಯಗಳನ್ನು ಹೇಳುವ ಪ್ರಯತ್ನ ಅಷ್ಟೇ.
ನನ್ನ ದೂರವಾಣಿ:9164874231. ಇ-ಮೇಲ್:goudishankar@gmail.com
Blog: shankargoudi.blogspot.com
Facebook ಮೆಸೇಜ್ ಬೇಡ.
No comments:
Post a Comment