Thursday, 22 August 2013


ಪ್ರಚಲಿತ ಘಟನೆಗಳು.
1.2011 ಜನಸಂಖ್ಯೆ ಅಂಕಿ ಅಂಶಗಳ ಪ್ರಕಾರ ಕೇರಳದಲ್ಲಿ ಪುರುಷರು ಮತ್ತು ಮಹಿಳೆಯರ ಅನುಪಾತ -1000
 -1084 ರಷ್ಟಿದೆ. ಕರ್ನಾಟಕದಲ್ಲಿ ಸ್ತ್ರೀ ಪುರುಷರ ಅನುಪಾತ ಎಷ್ಟಿದೆ?.
) 1000-1025.
) 1000-973.
) 1000-913.
) 1000-873.
2. ತಮಿಳು, ಕನ್ನಡ ಹಾಗೂ ತೆಲುಗಿನ ಬಳಿಕ ಯಾವ ಇನ್ನೊಂದು ಭಾಷೆಗೆ  ಶಾಸ್ತ್ರೀಯ
   ಭಾಷೆಯ ಸ್ಥಾನ-ಮಾನ ನೀಡಲು ನಿರ್ಧರಿಸಲಾಗಿದೆ?
 ) ಮರಾಠಿ.
 ) ಗುಜರಾತಿ.
 ) ಮಲಯಾಳಂ.
 ) ಬಂಗಾಳಿ.
3. ಈಚೆಗೆ ನಿಧನರಾದ ಶಕುಂತಲಾ ದೇವಿ  ಅವರು ಏನೆಂದು ಖ್ಯಾತಿಯಾಗಿದ್ದರು?.
   ) ಅಂತರಾಷ್ಟ್ರೀಯ ಚಿಂತಕಿ.
   ) ಹಿರಿಯ ಸಂಶೋಧಕಿ.
   ) ಹಿರಿಯ ಸ್ವತಂತ್ರಯೋಧೆ.
   ) ಮಾನವ ಕಂಪ್ಯೂಟರ್.
4. ಚಂಡಮಾರುತಕ್ಕೆ ಯಾವ ಹೆಸರು ಇಟ್ಟಿದ್ದಕ್ಕೆ ಈಚೆಗೆ ಶ್ರೀಲಂಕಾ ಕ್ಷಮೆ ಯಾಚಿಸಿತು?
   ) ಧರ್ಮಸೇನ್.
   ) ಮಹಾಸೇನ್.
   ) ಚಂದ್ರ ಸೇನ್.
   ) ಉಗ್ರಸೇನ್
5. ಐಪಿಎಲ್ ಗೆ ಕೆಳಕಂಡ ಯಾವ ಆಟಗಾರರು ವಿದಾಯ ಹೇಳಿದರು ?
   ) ಸಚಿನ್ ತೆಂಡೂಲ್ಕರ್.
   ) ರಾಹುಲ್ ದ್ರಾವಿಡ್.
   ) ವೀರೇಂದ್ರ ಸೆಹ್ವಾಗ್.
   ) ಮತ್ತು .

ಉತ್ತರಗಳು.
1..2..3..4..5..










No comments:

Post a Comment