Wednesday, 19 June 2013

ಅಬಕಾರಿ ರಕ್ಷಕರ ಪರೀಕ್ಷೆಯ ಕೀ ಉತ್ತರಗಳು………
    
          ಸಾಮಾನ್ಯ ಕನ್ನಡ

1.      ಬೆಟ್ಟದಾವರೆಎಂಬುದು
:- ಆದೇಶ ಸಂಧಿ.

2.      ನೆಲವನ್ನುಎಂಬುದು
:- ವಕಾರಾಗಮ ಸಂಧಿ.

3.      ನಾವೆಲ್ಲಾಎಂಬುದು
:- ಲೋಪ ಸಂದಿ.

4.      ಸೂರ್ಯೋದಯಎಂಬುದು
:-ಗುಣ ಸಂಧಿ.

5.      ತೆನೆಯನ್ನುಎಂಬುದು
:- ಯಕಾರಾಗಮ ಸಂಧಿ

6.      ದಶರಥ- ಎಂಬುದು
:- ನಾಮಪದ

7.      ಹೊಲದಲ್ಲಿ- ಎಂಬುದು
:- ಸಪ್ತಮೀ ಅಲ್ಲಿ

8.      ಸೀತೆಯ ದೆಸೆಯಿಂದ
:- ಪಂಚಮೀ.

9.      ಅವನ, ಅವಳ, ಅಲ್ಲಿ-ಎಂಬುದು
:- ಸರ್ವನಾಮಗಳು

10.  ಮಾಡುತ್ತಾಳೆ- ಎಂಬುದು
:- ಕ್ರಿಯಾಪದ.

11.  ಅಕ್ಕಟಾಎಂಬುದು
:- ಭಾವಸೂಚಕಾವ್ಯಯ

12.  ಗಾರ, ಕಾರ, ಇಗಎಂಬುದು
:- ತದ್ಧಿತ ಪ್ರತ್ಯಯಗಳು

13.  ಮೈದಡವಿಎಂಬುದು
:-ಕ್ರಿಯಾ ಸಮಾಸ

14.  ಬರುವನುಎಂಬುದು
:- ಭವಿಷ್ಯತ್ಕಾಲ

15.  ಸೊಗಸಾಗಿಎಂಬುದು
:- ಸಾಮಾನ್ಯಾವ್ಯಯ

ಕನ್ನಡ ಪದವನ್ನು ಗುರುತಿಸಿ.
16.  ಹಿತ್ತಿಲು

17.  ಮನೆ

18.  ತೆಂಕಣ

19.  ಆಕಳು

20.  “ ; ” ಇದು_______ಚಿಹ್ನೆ

:- ಅರ್ಧವಿರಾಮ

21.  “ ! “ ಇದು_______ಚಿಹ್ನೆ

:- ಭಾವ ಸೂಚಕ
22.  ಗೀತಾ ನಾಗಭೂಷಣ ಅವರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ತಂದುಕೊಟ್ಟ ಕೃತಿ

:- ಬದುಕು ( ಕಾದಂಬರಿ )
23.  _________ಇವರು ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರು


:- ಡಾ. ಕೆ.ವಿ.ಪುಟ್ಟಪ್ಪ

24.  _____________ ಸಾಧನೆಗಾಗಿ ಡಾ. ಗಿರೀಶ್ ಕಾರ್ನಾಡರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿತು.
:- ನಾಟಕ ಸಾಹಿತ್ಯ

25.    ಕೆಳಗಿನ ನಾಲ್ಕು ಕೃತಿಗಳಲ್ಲಿ ಒಂದು ಗುಂಪಿಗೆ ಸೇರದ ಕೃತಿ ಇದೆ. ಅದು ಯಾವುದೆಂದು ಸಂಖ್ಯೆಯ ಮೂಲಕ ಗುರುತಿಸಿರಿ.
:- ಚಿದಂಬರ ರಹಸ್ಯ

26.   ಧನ ಧಾನ್ಯ ಜನಗಳಿಂದ ಸಮೃದ್ಧವಾದ ಕೋಸಲದೇಶ
:-  1QSPR6

27.  ಸಾಮಾನ್ಯವಾಗಿ ಜಗತ್ತಿನಲ್ಲಿ ಕೇಳಿ ಬರುವ ಸರ್ವಸ್ವರಗಳು
:-   1SPRQ6

28.  ಸಾಮಾನ್ಯವಾಗಿ ಮನುಷ್ಯ ಜೀವನದಲ್ಲಿ ಗೆಳೆತನಕ್ಕೆ
:-  1RPSQ6

29.  ದಾರಿ ಸವೆಸುತ್ತಾ ಗೌಹಾಟಿಯ ಒಳಹೊಕ್ಕು ಇನ್ನೊಂದು ಮೂಲೆ
:- 1QPSR6

30.  ಮನುಷ್ಯನು ತಾನೇನನ್ನು ಪ್ರೀತಿಸುವನೋ ಅದರೊಂದಿಗೆ ಬದುಕಿರಬೇಕು.
:-   1SPRQ6

31.  ಕೂಷ್ಮಾಂಡ ‘  ಎಂಬ ಪದಕ್ಕೆ ತದ್ಭವ ರೂಪ
:- ಕುಂಬಳ

32.  ಉಪಟಳಎಂಬ ಪದಕ್ಕೆ ತತ್ಸಮ ರೂಪ
:- ಉಪದ್ರವ

33.  ನಕ್ಕಳುಎಂಬುದುಕ್ಕೆನಗಳುಎಂಬುದು
:- ನಿಷೇದಾರ್ಥಕ ಪದ

34.  ಷಟ್ಪದಿಯ ಬ್ರಹ್ಮಎಂದು ಯಾರನ್ನು ಕರೆಯುತ್ತಾರೆ ?
:- ರಾಘವಾಂಕ

35.   ಕಂದ ಪದ್ಯದಲ್ಲಿ ಎಷ್ಟು ಸಾಲುಗಳಿರುತ್ತಾರೆ ?
:- ನಾಲ್ಕು ಸಾಲುಗಳು


36.  ಅಲ್ಪರ ಸಂಗ ಅಭಿಮಾನ ಭಂಗ
:-ಕೆಟ್ಟವರ ಸಹಾವಾಸದಿಂದ ವ್ಯಕ್ತಿತ್ವ ಹಾಳಾಗುತ್ತದೆ.

37.  ಬೆಕ್ಕಿಲ್ಲದಾಗ  ಇಲಿ ಲಾಗ ಹೊಡೆಯಿತು
:- ಹೇಳುವವರು, ಕೇಳುವವರು ಇಲ್ಲದಿದ್ದಾಗಿನ ಅವಸ್ಥೆ

38.  ಎಮ್ಮೆಯ ಮುಂದೆ ಕಿನ್ನರಿ ಬಾರಿಸಿದಂತೆ

:- ಅವಿವೇಕಿಯ ಹತ್ತಿರ ಹಿತೋಪದೇಶ ಮಾಡುವುದು ವ್ಯರ್ಥ
39.  ಅದ್ಭತವಾದದ್ದು ಮತ್ತು ರೋಮಾಂಚನಕಾರಿಯಾದದ್ದು ಯಾವುದು ?
:- ಮನುಷ್ಯಾವತಾರದ ಕಥೆ

    40.ವಿಕಾಸವಾದವನ್ನು ಪ್ರತಿಪಾದಿಸಿದವರು ಯಾರು ?
:- ಡಾರ್ವಿನ್

    41. ನವಿಲಿನ ಸಹಜ ಸೌಂದರ್ಯವನ್ನು ಯಾರಿಗೆ ಹೋಲಿಸಲಾಗುವುದಿಲ್ಲ ?
:- ವಿಶ್ವಸುಂದರಿ

   42. ಹಸು ಯಾವುದುರ ಪ್ರತೀಕ ?
:- ನಿಷ್ಕಾಮಕರ್ಮದ

43.   ತನ್ನ ವಿಚಾರಶಕ್ತಿಯಿಂದ ಮನುಷ್ಯ ಏನಾಗಿದ್ದಾನೆ ?
:- ಸರ್ವಶ್ರೇಷ್ಠ ಪ್ರಾಣಿಯಾಗಿದ್ದಾನೆ.

    44. ಪ್ರಾಣಿಗಳಿಗೂ ಮತ್ತು ಮನುಷ್ಯನಿಗೂ ಇರುವ ಮುಖ್ಯ ವ್ಯತ್ಯಾಸ ಯಾವುದು ?
:- ವಿವೇಚನೆ ಮತ್ತು ವಾಕ್ ಶಕ್ತಿ

45.  ವೇಗವಾಗಿ ಚಲಿಸುವ ಪ್ರಾಣಿಗಳು ಯಾವುವು ?
:- ಜಿಂಕೆ ಮತ್ತು ಕುದುರೆ

    46.ಚಾರಿತ್ರ್ಯ

    47. ಪ್ರೀತಿಸುತ್ತಾರೆ

    48.ಲೋಕಾಂತ

    49. ಹಣ

    50. ಆಸ್ತಿ

    51.ವಡ್ಡಾರಾಧನೆ ‘ – ಇದು, ಯಾರ ಗದ್ಯ ಕೃತಿ ?

:- ಶಿವಕೋಟ್ಯಾಚಾರ್ಯ
  
52.‘ ಮರುಳ ಮುನಿಯನ ಕಗ್ಗ ‘- ಕೃತಿಯ ಕರ್ತೃ ?
:- ಡಿ.ವಿ. ಗುಂಡಪ್ಪ

53.‘ ಮೋಡಣ್ಣನ ತಮ್ಮಇದು ಯಾರ ಮಕ್ಕಳ ನಾಟಕ ?
:- ಕುವೆಂಪು

54.‘ ಶರಪಂಜರ ‘- ಇದು ಯಾರ ಕಾದಂಬರಿ ?
:- ತ್ರೀವೇಣಿ

55.‘ ದೀಪವು ನಿನ್ನದೆ, ಗಾಳಿಯು ನಿನ್ನದೆ ‘ – ಗೇತೆಯ ರಚನೆ ಯಾರದು ?
:- ಕೆ.ಎಸ್.ನರಸಿಂಹಸ್ವಾಮಿ

56.ನಾಗಮಂಡ ‘- ನಾಟಕ ಯಾರದು ?
:- ಗಿರೀಶ್ ಕಾರ್ನಾಡ್

57. .ರಾ.ಬೇಂದ್ರೆಯವರಿಗೆ ಜ್ಞಾನಪೀಠ ತಂದ ಕೃತಿ ?
:- ನಾಕುತಂತಿ

58.“ ಸಾಹಸ ಭೀಮ ವಿಜಯಂಎಂಥಹ ಕಾವ್ಯ ?
:- ಚಂಫೂ ಕಾವ್ಯ

59.‘ ಕನ್ನಡಂ ಕತ್ತುರಿಯಲ್ತೆಎಂದವರು ?
:- ಕೆಂಪುನಾರಾಯಣ

60.‘ ಜೋಕುಮಾರ ಸ್ವಾಮಿ ‘-ಎಂಬುದು ?
:- ನಾಟಕ

61.ಸು.ರಂ. ಎಕ್ಕುಂಡಿಯವರು ಕ್ಷೇತ್ರದಲ್ಲಿ ಪ್ರಮುಖರು.
:- ಕಥನ ಕವನ

62.ಯಾರನ್ನುನಡೆದಾಡುವ ವಿಶ್ವಕೋಶ ಎನ್ನುತ್ತಿದ್ದರು.
:- ಶಿವರಾಮ ಕಾರಂತ

ನುಡಿಗಟ್ಟಿನ ಅರ್ಥ:

63. ಹಲ್ಲು ಕಿಸಿ
:- ದೈನ್ಯತೆ

64.ರಾಮ ಬಾಣ
:- ಗುರಿ ತಪ್ಪದ

65.ಮುಖ ಊದಿಸು
:- ಅಸಮಾಧಾನಗೊಳ್ಳು

66.ತೊಡೆತಟ್ಟು-
:- ಸವಾಲುಹಾಕು

67.ಗಂಟಲು ಕಟ್ಟು
:- ಮಾತು ಮೂಕವಾಗು

68.‘ ಗಂಧವತಿಎಂದರೆ ?
:- ಭೂಮಿ

69.‘ ಕೇವಲ ; ಎಂದರೆ
:- ಸಮಗ್ರ

70.‘ ಚೇಗುಎಂದರೆ
:-ಚೆಲುವು


71.‘ ತರಳ ‘ ಎಂದರೆ ?
:- ಹುಡುಗ

72.‘ ಮಹಿಷಎಂದರೆ ?
:- ಕೋಣ

73.ಗುರಿ ತಲುಪಲು ಸಾಧ್ಯ
               P
ದೂರವಾದರೂ ಸಾಗಬಲ್ಲೆವೆಂಬ
           Q
ಪಯಣದ ಹಾದಿ ಎಷ್ಟೇ
          R
ಧೈರ್ಯ ದ್ದವರು ಮಾತ್ರ
            S
:- RQSP

774.     .ಜೀವನದಲ್ಲಿ ಯಶಸ್ಸು   ಯಾರು ಸದಾ
        P                          Q
ಸಾಧಿಸುತ್ತಾರೆ ಚೈತನ್ಯಶಾಲಿಗಳೋ ಅವರು
R                                  S
:- QSPR

775.   ಕಲಿಯುತ್ತಾರೆ  ತಮ್ಮ ಶತ್ರುಗಳಿಂದಲೂ
P                                  Q
ಅನೇಕ ವಿಷಯಗಳನ್ನು   ವಿವೇಕಿಗಳು ಮಾತ್ರ
R                                              S
:-SQRP



776.   ಪ್ರಯತ್ನಿಸದಿರಿ
P
ಸಹಾಯ ಮಾಡಿ ನಿಮಗೆ ಸಹಾಯ
Q
ಮಾಡಲಾಗದಿದ್ದರೆ ನೋಯಿಸಲು
R
ಸಾಧ್ಯವಾದರೆ
S
   :- SQRP

777.   ದುಬಾರಿ ವಸ್ತುಗಳನ್ನಲ್ಲ
ಸಂಗ್ರಹಿಸ ಬೇಕಾಗಿರುವುದು
ಬದುಕಿನಲ್ಲಿ ನಾವು
ಸುಂದರ ಕ್ಷಣಗಳನ್ನೇ ಹೊರತು
:- RQSP

78. ಸಾಕ್ಷರತೆ
:-ನಿರಕ್ಷರತೆ

79. ಅನುಮತಿಸು
:-ನಿರಾಕರಿಸು

80.ಆರೋಹಣ
:- ಅವರೋಹಣ

81. ಆಯುಧ
:-ನಿರಾಯುಧ

82.ಶಮನ
:-ಉಲ್ಬಣ


ಭಿನ್ನವಾದ ಪದವನ್ನು ಗುರುತಿಸಿ:
83.ಚಾಮರಸ

84. ಪುರಂದರದಾಸ

85. ಮಾವ

86. ಕವಿರಾಜ ಮಾರ್ಗ

87. ನಾಗವರ್ಮ

ದೋಷವನ್ನು ಗುರುತಿಸಿ:

88. ಯುಗಾದಿ ಹಬ್ಬದ ಶುಭಾಷಯಗಳು
:- ಶುಭಾಶಯಗಳು

89. ಅರ್ಥದೋಕ್ಕೆ ಅವಕಾಶವಿರಬಾರದು
:- ಅರ್ಥದೋಷಕ್ಕೆ

90. ಕನ್ನಡ ಮಾತೆಯ ಮುದ್ದಿನ ಕಂದ
:- ಸರಿಯಾಗಿದೆ

91. ಹೊಂದಾಣಿಕೆಯ ಗುಣ ಇರಬೇಕೆಂದರೆ ಕನಿಷ್ಠ ತಿಳುವಳಿಕೆ ಇರಬೇಕು.
:- ಸರಿಯಾಗಿದೆ

92. ರಾಮಾಯಣದಲ್ಲಿ ಮಂರೆಯ ಪಾತ್ರ ಪ್ರದಾನವಾದದ್ದು
:- ಪ್ರಧಾನವಾದದ್ದು

ಪದಗಳನ್ನು ಸುಧಾರಿಸಿ:

93. ಅನಾವಶ್ಯಕ
:- ಅನವಶ್ಯಕ

94. ದ್ರಾಕ್ಷಾಯಣಿ
:- ದಾಕ್ಷಾಯಣಿ

95. ಪ್ರದಾನ ಸಂಪಾದಕ
:- ಪ್ರಧಾನ ಸಂಪಾದಕ

96. ನ್ಯೂನ್ಯತೆ
:- ನ್ಯೂನತೆ

97. ಹಾದರದ ಸ್ವಾಗತ
:- ಆದರದ ಸ್ವಾಗತ

ಹೊಂದಿಕೆಯಾಗದ ಪದವನ್ನು ಗುರುತಿಸಿ:

98. ದೆಸೆದೆಸೆಗೆ

99. ತಳಬುಡ

100. ನಿಗಿನಿಗಿ