Thursday, 7 November 2013
Tuesday, 15 October 2013
Thursday, 22 August 2013
ಪ್ರಚಲಿತ ಘಟನೆಗಳು.
1.2011 ರ ಜನಸಂಖ್ಯೆ ಅಂಕಿ ಅಂಶಗಳ ಪ್ರಕಾರ ಕೇರಳದಲ್ಲಿ ಪುರುಷರು ಮತ್ತು ಮಹಿಳೆಯರ ಅನುಪಾತ -1000
-1084 ರಷ್ಟಿದೆ. ಕರ್ನಾಟಕದಲ್ಲಿ ಸ್ತ್ರೀ ಪುರುಷರ ಅನುಪಾತ ಎಷ್ಟಿದೆ?.
ಅ) 1000-1025.
ಬ) 1000-973.
ಕ) 1000-913.
ಡ) 1000-873.
2. ತಮಿಳು, ಕನ್ನಡ ಹಾಗೂ ತೆಲುಗಿನ ಬಳಿಕ ಯಾವ ಇನ್ನೊಂದು ಭಾಷೆಗೆ ಶಾಸ್ತ್ರೀಯ
ಭಾಷೆಯ ಸ್ಥಾನ-ಮಾನ ನೀಡಲು ನಿರ್ಧರಿಸಲಾಗಿದೆ?
ಅ) ಮರಾಠಿ.
ಬ) ಗುಜರಾತಿ.
ಕ) ಮಲಯಾಳಂ.
ಡ) ಬಂಗಾಳಿ.
3. ಈಚೆಗೆ ನಿಧನರಾದ ಶಕುಂತಲಾ ದೇವಿ ಅವರು ಏನೆಂದು ಖ್ಯಾತಿಯಾಗಿದ್ದರು?.
ಅ) ಅಂತರಾಷ್ಟ್ರೀಯ ಚಿಂತಕಿ.
ಬ) ಹಿರಿಯ ಸಂಶೋಧಕಿ.
ಕ) ಹಿರಿಯ ಸ್ವತಂತ್ರಯೋಧೆ.
ಡ) ಮಾನವ ಕಂಪ್ಯೂಟರ್.
4. ಚಂಡಮಾರುತಕ್ಕೆ ಯಾವ ಹೆಸರು ಇಟ್ಟಿದ್ದಕ್ಕೆ ಈಚೆಗೆ ಶ್ರೀಲಂಕಾ ಕ್ಷಮೆ ಯಾಚಿಸಿತು?
ಅ) ಧರ್ಮಸೇನ್.
ಬ) ಮಹಾಸೇನ್.
ಕ) ಚಂದ್ರ ಸೇನ್.
ಡ) ಉಗ್ರಸೇನ್
5. ಐಪಿಎಲ್ ಗೆ ಈ ಕೆಳಕಂಡ ಯಾವ ಆಟಗಾರರು ವಿದಾಯ ಹೇಳಿದರು ?
ಅ) ಸಚಿನ್ ತೆಂಡೂಲ್ಕರ್.
ಬ) ರಾಹುಲ್ ದ್ರಾವಿಡ್.
ಕ) ವೀರೇಂದ್ರ ಸೆಹ್ವಾಗ್.
ಡ) ಅ ಮತ್ತು ಬ.
ಉತ್ತರಗಳು.
1.ಬ.2.ಕ.3.ಡ.4.ಬ.5.ಡ.
Thursday, 25 July 2013
ಪ್ರಮುಖರ ಆತ್ಮಕಥನಗಳು.
1.ಕುವೆಂಪು-ನೆನಪಿನ ದೋಣಿಯಲ್ಲಿ.
2.ಶಿವರಾಮ ಕಾರಂತ-ಹುಚ್ಚುಮನಸ್ಸಿನ ಹತ್ತು ಮುಖಗಳು.
3.ಮಾಸ್ತಿ ವೆಂಕಟೇಶ ಅಯ್ಯಂಗಾರ್ - ಭಾವ.
4.ದ.ರಾ.ಬೇಂದ್ರೆ.- ಕಾದಂಬರಿಕಾರನ ಕಥೆ.
5.ದೇ.ಜವರೇಗೌಡ-ಹೋರಾಟದ ಬದುಕು.
6.ಆಲೂರು ವೆಂಕಟರಾಯರು.-ಜೀವನ ಸ್ಮರಣೆ.
7.ಅ.ನ.ಕೃಷ್ಣರಾಯರು-ಬರಹಗಾರನ ಬದುಕು.
8.ಶ್ರೀರಂಗ-ನಾಟ್ಯ ನೆನಪುಗಳು.
9.ರಂ.ಶ್ರೀ.ಮುಗಳಿ- ಜೀವನ ರಸಿಕ.
10.ಅನುಪಮಾ ನಿರಂಜನ-ನೆನಪು ಸಿಹಿ ಕಹಿ.
11.ಕಡಿದಾಳ್ ಮಂಜಪ್ಪ.-ನನಸಾಗದ ಕನಸು.
12.ಡಾ.ಸಿದ್ದಲಿಂಗಯ್ಯ-ಊರು ಕೇರಿ.
13.ಜಿ.ಪಿ.ರಾಜರತ್ನಂ.-ಹತ್ತು ವರ್ಷಗಳು.
Wednesday, 19 June 2013
ಅಬಕಾರಿ ರಕ್ಷಕರ ಪರೀಕ್ಷೆಯ ಕೀ ಉತ್ತರಗಳು………
ಸಾಮಾನ್ಯ ಕನ್ನಡ
ಸಾಮಾನ್ಯ ಕನ್ನಡ
1.
ಬೆಟ್ಟದಾವರೆ – ಎಂಬುದು
ಉ:- ಆದೇಶ ಸಂಧಿ.
2.
ನೆಲವನ್ನು – ಎಂಬುದು
ಉ:- ವಕಾರಾಗಮ ಸಂಧಿ.
3.
ನಾವೆಲ್ಲಾ – ಎಂಬುದು
ಉ:- ಲೋಪ ಸಂದಿ.
4.
ಸೂರ್ಯೋದಯ – ಎಂಬುದು
ಉ:-ಗುಣ ಸಂಧಿ.
5.
ತೆನೆಯನ್ನು –ಎಂಬುದು
ಉ:- ಯಕಾರಾಗಮ ಸಂಧಿ
6.
ದಶರಥ- ಎಂಬುದು
ಉ:- ನಾಮಪದ
7.
ಹೊಲದಲ್ಲಿ- ಎಂಬುದು
ಉ:- ಸಪ್ತಮೀ ಅಲ್ಲಿ
8.
ಸೀತೆಯ ದೆಸೆಯಿಂದ
ಉ:- ಪಂಚಮೀ.
9.
ಅವನ, ಅವಳ, ಅಲ್ಲಿ-ಎಂಬುದು
ಉ:- ಸರ್ವನಾಮಗಳು
10. ಮಾಡುತ್ತಾಳೆ- ಎಂಬುದು
ಉ:- ಕ್ರಿಯಾಪದ.
11. ಅಕ್ಕಟಾ – ಎಂಬುದು
ಉ:- ಭಾವಸೂಚಕಾವ್ಯಯ
12. ಗಾರ, ಕಾರ, ಇಗ – ಎಂಬುದು
ಉ:- ತದ್ಧಿತ ಪ್ರತ್ಯಯಗಳು
13. ಮೈದಡವಿ –ಎಂಬುದು
ಉ:-ಕ್ರಿಯಾ ಸಮಾಸ
14. ಬರುವನು – ಎಂಬುದು
ಉ:- ಭವಿಷ್ಯತ್ಕಾಲ
15. ಸೊಗಸಾಗಿ – ಎಂಬುದು
ಉ:- ಸಾಮಾನ್ಯಾವ್ಯಯ
ಕನ್ನಡ ಪದವನ್ನು ಗುರುತಿಸಿ.
16. ಹಿತ್ತಿಲು
17. ಮನೆ
18. ತೆಂಕಣ
19. ಆಕಳು
20. “ ; ” ಇದು_______ಚಿಹ್ನೆ
ಉ:- ಅರ್ಧವಿರಾಮ
21. “ ! “ ಇದು_______ಚಿಹ್ನೆ
ಉ:- ಭಾವ ಸೂಚಕ
22. ಗೀತಾ ನಾಗಭೂಷಣ ಅವರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ತಂದುಕೊಟ್ಟ ಕೃತಿ
ಉ:- ಬದುಕು ( ಕಾದಂಬರಿ )
23. _________ಇವರು ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರು
ಉ:- ಡಾ. ಕೆ.ವಿ.ಪುಟ್ಟಪ್ಪ
24. _____________ ಸಾಧನೆಗಾಗಿ ಡಾ. ಗಿರೀಶ್ ಕಾರ್ನಾಡರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿತು.
ಉ:- ನಾಟಕ ಸಾಹಿತ್ಯ
25. ಈ ಕೆಳಗಿನ ನಾಲ್ಕು ಕೃತಿಗಳಲ್ಲಿ ಒಂದು ಗುಂಪಿಗೆ ಸೇರದ ಕೃತಿ ಇದೆ. ಅದು ಯಾವುದೆಂದು ಸಂಖ್ಯೆಯ ಮೂಲಕ ಗುರುತಿಸಿರಿ.
ಉ:- ಚಿದಂಬರ ರಹಸ್ಯ
26. ಧನ ಧಾನ್ಯ ಜನಗಳಿಂದ ಸಮೃದ್ಧವಾದ ಕೋಸಲದೇಶ
ಉ:- 1QSPR6
27. ಸಾಮಾನ್ಯವಾಗಿ ಜಗತ್ತಿನಲ್ಲಿ ಕೇಳಿ ಬರುವ ಸರ್ವಸ್ವರಗಳು
ಉ:- 1SPRQ6
28. ಸಾಮಾನ್ಯವಾಗಿ ಮನುಷ್ಯ ಜೀವನದಲ್ಲಿ ಗೆಳೆತನಕ್ಕೆ
ಉ:- 1RPSQ6
29. ದಾರಿ ಸವೆಸುತ್ತಾ ಗೌಹಾಟಿಯ ಒಳಹೊಕ್ಕು ಇನ್ನೊಂದು ಮೂಲೆ
ಉ:- 1QPSR6
30. ಮನುಷ್ಯನು ತಾನೇನನ್ನು ಪ್ರೀತಿಸುವನೋ ಅದರೊಂದಿಗೆ ಬದುಕಿರಬೇಕು.
ಉ:- 1SPRQ6
31. ‘ ಕೂಷ್ಮಾಂಡ ‘ ಎಂಬ ಪದಕ್ಕೆ ತದ್ಭವ ರೂಪ
ಉ:- ಕುಂಬಳ
32. ‘ ಉಪಟಳ ‘ ಎಂಬ ಪದಕ್ಕೆ ತತ್ಸಮ ರೂಪ
ಉ:- ಉಪದ್ರವ
33. ‘ ನಕ್ಕಳು ‘ ಎಂಬುದುಕ್ಕೆ ‘ ನಗಳು ‘ ಎಂಬುದು
ಉ:- ನಿಷೇದಾರ್ಥಕ ಪದ
34. ‘ ಷಟ್ಪದಿಯ ಬ್ರಹ್ಮ ‘ ಎಂದು ಯಾರನ್ನು ಕರೆಯುತ್ತಾರೆ ?
ಉ:- ರಾಘವಾಂಕ
35. ಕಂದ ಪದ್ಯದಲ್ಲಿ ಎಷ್ಟು ಸಾಲುಗಳಿರುತ್ತಾರೆ ?
ಉ:- ನಾಲ್ಕು ಸಾಲುಗಳು
36. “ ಅಲ್ಪರ ಸಂಗ ಅಭಿಮಾನ ಭಂಗ “
ಉ:-ಕೆಟ್ಟವರ ಸಹಾವಾಸದಿಂದ ವ್ಯಕ್ತಿತ್ವ ಹಾಳಾಗುತ್ತದೆ.
37. “ ಬೆಕ್ಕಿಲ್ಲದಾಗ ಇಲಿ ಲಾಗ ಹೊಡೆಯಿತು “
ಉ:- ಹೇಳುವವರು, ಕೇಳುವವರು ಇಲ್ಲದಿದ್ದಾಗಿನ ಅವಸ್ಥೆ
38. “ ಎಮ್ಮೆಯ ಮುಂದೆ ಕಿನ್ನರಿ ಬಾರಿಸಿದಂತೆ “
ಉ:- ಅವಿವೇಕಿಯ ಹತ್ತಿರ ಹಿತೋಪದೇಶ ಮಾಡುವುದು ವ್ಯರ್ಥ
39. ಅದ್ಭತವಾದದ್ದು ಮತ್ತು ರೋಮಾಂಚನಕಾರಿಯಾದದ್ದು ಯಾವುದು ?
ಉ:- ಮನುಷ್ಯಾವತಾರದ ಕಥೆ
40.ವಿಕಾಸವಾದವನ್ನು ಪ್ರತಿಪಾದಿಸಿದವರು ಯಾರು ?
ಉ:- ಡಾರ್ವಿನ್
41. ನವಿಲಿನ ಸಹಜ ಸೌಂದರ್ಯವನ್ನು ಯಾರಿಗೆ ಹೋಲಿಸಲಾಗುವುದಿಲ್ಲ ?
ಉ:- ವಿಶ್ವಸುಂದರಿ
42. ಹಸು ಯಾವುದುರ ಪ್ರತೀಕ ?
ಉ:- ನಿಷ್ಕಾಮಕರ್ಮದ
43. ತನ್ನ ವಿಚಾರಶಕ್ತಿಯಿಂದ ಮನುಷ್ಯ ಏನಾಗಿದ್ದಾನೆ ?
ಉ:- ಸರ್ವಶ್ರೇಷ್ಠ ಪ್ರಾಣಿಯಾಗಿದ್ದಾನೆ.
44. ಪ್ರಾಣಿಗಳಿಗೂ ಮತ್ತು ಮನುಷ್ಯನಿಗೂ ಇರುವ ಮುಖ್ಯ ವ್ಯತ್ಯಾಸ ಯಾವುದು ?
ಉ:- ವಿವೇಚನೆ ಮತ್ತು ವಾಕ್ ಶಕ್ತಿ
45. ವೇಗವಾಗಿ ಚಲಿಸುವ ಪ್ರಾಣಿಗಳು ಯಾವುವು ?
ಉ:- ಜಿಂಕೆ ಮತ್ತು ಕುದುರೆ
46.ಚಾರಿತ್ರ್ಯ
47. ಪ್ರೀತಿಸುತ್ತಾರೆ
48.ಲೋಕಾಂತ
49. ಹಣ
50. ಆಸ್ತಿ
51.ವಡ್ಡಾರಾಧನೆ ‘ – ಇದು, ಯಾರ ಗದ್ಯ ಕೃತಿ ?
ಉ:- ಶಿವಕೋಟ್ಯಾಚಾರ್ಯ
52.‘ ಮರುಳ ಮುನಿಯನ ಕಗ್ಗ ‘- ಕೃತಿಯ ಕರ್ತೃ ?
ಉ:- ಡಿ.ವಿ. ಗುಂಡಪ್ಪ
53.‘ ಮೋಡಣ್ಣನ ತಮ್ಮ ‘ ಇದು ಯಾರ ಮಕ್ಕಳ ನಾಟಕ ?
ಉ:- ಕುವೆಂಪು
54.‘ ಶರಪಂಜರ ‘- ಇದು ಯಾರ ಕಾದಂಬರಿ ?
ಉ:- ತ್ರೀವೇಣಿ
55.‘ ದೀಪವು ನಿನ್ನದೆ, ಗಾಳಿಯು ನಿನ್ನದೆ ‘ – ಗೇತೆಯ ರಚನೆ ಯಾರದು ?
ಉ:- ಕೆ.ಎಸ್.ನರಸಿಂಹಸ್ವಾಮಿ
56.ನಾಗಮಂಡಲ ‘- ಈ ನಾಟಕ ಯಾರದು ?
ಉ:- ಗಿರೀಶ್ ಕಾರ್ನಾಡ್
57. ದ.ರಾ.ಬೇಂದ್ರೆಯವರಿಗೆ ಜ್ಞಾನಪೀಠ ತಂದ ಕೃತಿ ?
ಉ:- ನಾಕುತಂತಿ
58.“ ಸಾಹಸ ಭೀಮ ವಿಜಯಂ “ ಎಂಥಹ ಕಾವ್ಯ ?
ಉ:- ಚಂಫೂ ಕಾವ್ಯ
59.‘ ಕನ್ನಡಂ ಕತ್ತುರಿ ‘ ಯಲ್ತೆ – ಎಂದವರು ?
ಉ:- ಕೆಂಪುನಾರಾಯಣ
60.‘ ಜೋಕುಮಾರ ಸ್ವಾಮಿ ‘-ಎಂಬುದು ?
ಉ:- ನಾಟಕ
61.ಸು.ರಂ. ಎಕ್ಕುಂಡಿಯವರು ಈ ಕ್ಷೇತ್ರದಲ್ಲಿ ಪ್ರಮುಖರು.
ಉ:- ಕಥನ ಕವನ
62.ಯಾರನ್ನು ‘ ನಡೆದಾಡುವ ವಿಶ್ವಕೋಶ ಎನ್ನುತ್ತಿದ್ದರು.
ಉ:- ಶಿವರಾಮ ಕಾರಂತ
ನುಡಿಗಟ್ಟಿನ ಅರ್ಥ:
63. ಹಲ್ಲು ಕಿಸಿ
ಉ:- ದೈನ್ಯತೆ
64.ರಾಮ ಬಾಣ
ಉ:- ಗುರಿ ತಪ್ಪದ
65.ಮುಖ ಊದಿಸು
ಉ:- ಅಸಮಾಧಾನಗೊಳ್ಳು
66.ತೊಡೆತಟ್ಟು-
ಉ:- ಸವಾಲುಹಾಕು
67.ಗಂಟಲು ಕಟ್ಟು
ಉ:- ಮಾತು ಮೂಕವಾಗು
68.‘ ಗಂಧವತಿ ‘ ಎಂದರೆ ?
ಉ:- ಭೂಮಿ
69.‘ ಕೇವಲ ; ಎಂದರೆ
ಉ:- ಸಮಗ್ರ
70.‘ ಚೇಗು ‘ ಎಂದರೆ
ಉ:-ಚೆಲುವು
71.‘ ತರಳ ‘ ಎಂದರೆ ?
ಉ:- ಹುಡುಗ
72.‘ ಮಹಿಷ ‘ ಎಂದರೆ ?
ಉ:- ಕೋಣ
73.ಗುರಿ ತಲುಪಲು ಸಾಧ್ಯ
P
ದೂರವಾದರೂ ಸಾಗಬಲ್ಲೆವೆಂಬ
Q
ಪಯಣದ ಹಾದಿ ಎಷ್ಟೇ
R
ಧೈರ್ಯ ದ್ದವರು ಮಾತ್ರ
S
ಉ:- RQSP
774. .ಜೀವನದಲ್ಲಿ ಯಶಸ್ಸು ಯಾರು ಸದಾ
P Q
ಸಾಧಿಸುತ್ತಾರೆ ಚೈತನ್ಯಶಾಲಿಗಳೋ ಅವರು
R S
ಉ:- QSPR
775. ಕಲಿಯುತ್ತಾರೆ ತಮ್ಮ ಶತ್ರುಗಳಿಂದಲೂ
P Q
ಅನೇಕ ವಿಷಯಗಳನ್ನು ವಿವೇಕಿಗಳು ಮಾತ್ರ
R S
ಉ:-SQRP
776. ಪ್ರಯತ್ನಿಸದಿರಿ
P
ಸಹಾಯ ಮಾಡಿ ನಿಮಗೆ ಸಹಾಯ
Q
ಮಾಡಲಾಗದಿದ್ದರೆ ನೋಯಿಸಲು
R
ಸಾಧ್ಯವಾದರೆ
S
ಉ:- SQRP
777. ದುಬಾರಿ ವಸ್ತುಗಳನ್ನಲ್ಲ
ಸಂಗ್ರಹಿಸ ಬೇಕಾಗಿರುವುದು
ಬದುಕಿನಲ್ಲಿ ನಾವು
ಸುಂದರ ಕ್ಷಣಗಳನ್ನೇ ಹೊರತು
ಉ:- RQSP
78. ಸಾಕ್ಷರತೆ
ಉ:-ನಿರಕ್ಷರತೆ
79. ಅನುಮತಿಸು
ಉ:-ನಿರಾಕರಿಸು
80.ಆರೋಹಣ
ಉ:- ಅವರೋಹಣ
81. ಆಯುಧ
ಉ:-ನಿರಾಯುಧ
82.ಶಮನ
ಉ:-ಉಲ್ಬಣ
ಭಿನ್ನವಾದ ಪದವನ್ನು ಗುರುತಿಸಿ:
83.ಚಾಮರಸ
84. ಪುರಂದರದಾಸ
85. ಮಾವ
86. ಕವಿರಾಜ ಮಾರ್ಗ
87. ನಾಗವರ್ಮ
ದೋಷವನ್ನು ಗುರುತಿಸಿ:
88. ಯುಗಾದಿ ಹಬ್ಬದ ಶುಭಾಷಯಗಳು
ಉ:- ಶುಭಾಶಯಗಳು
89. ಅರ್ಥದೋಶಕ್ಕೆ ಅವಕಾಶವಿರಬಾರದು
ಉ:- ಅರ್ಥದೋಷಕ್ಕೆ
90. ಕನ್ನಡ ಮಾತೆಯ ಮುದ್ದಿನ ಕಂದ
ಉ:- ಸರಿಯಾಗಿದೆ
91. ಹೊಂದಾಣಿಕೆಯ ಗುಣ ಇರಬೇಕೆಂದರೆ ಕನಿಷ್ಠ ತಿಳುವಳಿಕೆ ಇರಬೇಕು.
ಉ:- ಸರಿಯಾಗಿದೆ
92. ರಾಮಾಯಣದಲ್ಲಿ ಮಂಥರೆಯ ಪಾತ್ರ ಪ್ರದಾನವಾದದ್ದು
ಉ:- ಪ್ರಧಾನವಾದದ್ದು
ಪದಗಳನ್ನು ಸುಧಾರಿಸಿ:
93. ಅನಾವಶ್ಯಕ
ಉ:- ಅನವಶ್ಯಕ
94. ದ್ರಾಕ್ಷಾಯಣಿ
ಉ:- ದಾಕ್ಷಾಯಣಿ
95. ಪ್ರದಾನ ಸಂಪಾದಕ
ಉ:- ಪ್ರಧಾನ ಸಂಪಾದಕ
96. ನ್ಯೂನ್ಯತೆ
ಉ:- ನ್ಯೂನತೆ
97. ಹಾದರದ ಸ್ವಾಗತ
ಉ:- ಆದರದ ಸ್ವಾಗತ
ಹೊಂದಿಕೆಯಾಗದ ಪದವನ್ನು ಗುರುತಿಸಿ:
98. ದೆಸೆದೆಸೆಗೆ
99. ತಳಬುಡ
100. ನಿಗಿನಿಗಿ
Subscribe to:
Posts (Atom)