Wednesday, 15 January 2014
Tuesday, 15 October 2013
Thursday, 22 August 2013
ಪ್ರಚಲಿತ ಘಟನೆಗಳು.
1.2011 ರ ಜನಸಂಖ್ಯೆ ಅಂಕಿ ಅಂಶಗಳ ಪ್ರಕಾರ ಕೇರಳದಲ್ಲಿ ಪುರುಷರು ಮತ್ತು ಮಹಿಳೆಯರ ಅನುಪಾತ -1000
-1084 ರಷ್ಟಿದೆ. ಕರ್ನಾಟಕದಲ್ಲಿ ಸ್ತ್ರೀ ಪುರುಷರ ಅನುಪಾತ ಎಷ್ಟಿದೆ?.
ಅ) 1000-1025.
ಬ) 1000-973.
ಕ) 1000-913.
ಡ) 1000-873.
2. ತಮಿಳು, ಕನ್ನಡ ಹಾಗೂ ತೆಲುಗಿನ ಬಳಿಕ ಯಾವ ಇನ್ನೊಂದು ಭಾಷೆಗೆ ಶಾಸ್ತ್ರೀಯ
ಭಾಷೆಯ ಸ್ಥಾನ-ಮಾನ ನೀಡಲು ನಿರ್ಧರಿಸಲಾಗಿದೆ?
ಅ) ಮರಾಠಿ.
ಬ) ಗುಜರಾತಿ.
ಕ) ಮಲಯಾಳಂ.
ಡ) ಬಂಗಾಳಿ.
3. ಈಚೆಗೆ ನಿಧನರಾದ ಶಕುಂತಲಾ ದೇವಿ ಅವರು ಏನೆಂದು ಖ್ಯಾತಿಯಾಗಿದ್ದರು?.
ಅ) ಅಂತರಾಷ್ಟ್ರೀಯ ಚಿಂತಕಿ.
ಬ) ಹಿರಿಯ ಸಂಶೋಧಕಿ.
ಕ) ಹಿರಿಯ ಸ್ವತಂತ್ರಯೋಧೆ.
ಡ) ಮಾನವ ಕಂಪ್ಯೂಟರ್.
4. ಚಂಡಮಾರುತಕ್ಕೆ ಯಾವ ಹೆಸರು ಇಟ್ಟಿದ್ದಕ್ಕೆ ಈಚೆಗೆ ಶ್ರೀಲಂಕಾ ಕ್ಷಮೆ ಯಾಚಿಸಿತು?
ಅ) ಧರ್ಮಸೇನ್.
ಬ) ಮಹಾಸೇನ್.
ಕ) ಚಂದ್ರ ಸೇನ್.
ಡ) ಉಗ್ರಸೇನ್
5. ಐಪಿಎಲ್ ಗೆ ಈ ಕೆಳಕಂಡ ಯಾವ ಆಟಗಾರರು ವಿದಾಯ ಹೇಳಿದರು ?
ಅ) ಸಚಿನ್ ತೆಂಡೂಲ್ಕರ್.
ಬ) ರಾಹುಲ್ ದ್ರಾವಿಡ್.
ಕ) ವೀರೇಂದ್ರ ಸೆಹ್ವಾಗ್.
ಡ) ಅ ಮತ್ತು ಬ.
ಉತ್ತರಗಳು.
1.ಬ.2.ಕ.3.ಡ.4.ಬ.5.ಡ.
Thursday, 25 July 2013
ಪ್ರಮುಖರ ಆತ್ಮಕಥನಗಳು.
1.ಕುವೆಂಪು-ನೆನಪಿನ ದೋಣಿಯಲ್ಲಿ.
2.ಶಿವರಾಮ ಕಾರಂತ-ಹುಚ್ಚುಮನಸ್ಸಿನ ಹತ್ತು ಮುಖಗಳು.
3.ಮಾಸ್ತಿ ವೆಂಕಟೇಶ ಅಯ್ಯಂಗಾರ್ - ಭಾವ.
4.ದ.ರಾ.ಬೇಂದ್ರೆ.- ಕಾದಂಬರಿಕಾರನ ಕಥೆ.
5.ದೇ.ಜವರೇಗೌಡ-ಹೋರಾಟದ ಬದುಕು.
6.ಆಲೂರು ವೆಂಕಟರಾಯರು.-ಜೀವನ ಸ್ಮರಣೆ.
7.ಅ.ನ.ಕೃಷ್ಣರಾಯರು-ಬರಹಗಾರನ ಬದುಕು.
8.ಶ್ರೀರಂಗ-ನಾಟ್ಯ ನೆನಪುಗಳು.
9.ರಂ.ಶ್ರೀ.ಮುಗಳಿ- ಜೀವನ ರಸಿಕ.
10.ಅನುಪಮಾ ನಿರಂಜನ-ನೆನಪು ಸಿಹಿ ಕಹಿ.
11.ಕಡಿದಾಳ್ ಮಂಜಪ್ಪ.-ನನಸಾಗದ ಕನಸು.
12.ಡಾ.ಸಿದ್ದಲಿಂಗಯ್ಯ-ಊರು ಕೇರಿ.
13.ಜಿ.ಪಿ.ರಾಜರತ್ನಂ.-ಹತ್ತು ವರ್ಷಗಳು.
Subscribe to:
Posts (Atom)





