Wednesday, 15 January 2014

 ಅರ್ಥಶಾಸ್ತ್ರಕ್ಕಾಗಿ(Economy) ಈ ಪುಸ್ತಕಗಳನ್ನು ಓದಿ:

Thursday, 7 November 2013

ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ "ಪ್ರಜಾವಾಣಿ" ಓದುವುದು ಒಳ್ಳೆಯದು......

Friday, 25 October 2013

 ಪ್ರಚಲಿತ ಘಟನೆಗಳಿಗಾಗಿ "ಬುತ್ತಿ" ಮಾಸ ಪತ್ರಿಕೆ ಚೆನ್ನಾಗಿರುತ್ತೆ.                                                           
                                                                                                                                       


Thursday, 24 October 2013

ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಆಧುನಿಕ ಭಾರತದ ಇತಿಹಾಸದ ಕುರಿತಾಗಿ
 ಉತ್ತಮ ಪುಸ್ತಕ:




Tuesday, 15 October 2013

Thursday, 22 August 2013


ಪ್ರಚಲಿತ ಘಟನೆಗಳು.
1.2011 ಜನಸಂಖ್ಯೆ ಅಂಕಿ ಅಂಶಗಳ ಪ್ರಕಾರ ಕೇರಳದಲ್ಲಿ ಪುರುಷರು ಮತ್ತು ಮಹಿಳೆಯರ ಅನುಪಾತ -1000
 -1084 ರಷ್ಟಿದೆ. ಕರ್ನಾಟಕದಲ್ಲಿ ಸ್ತ್ರೀ ಪುರುಷರ ಅನುಪಾತ ಎಷ್ಟಿದೆ?.
) 1000-1025.
) 1000-973.
) 1000-913.
) 1000-873.
2. ತಮಿಳು, ಕನ್ನಡ ಹಾಗೂ ತೆಲುಗಿನ ಬಳಿಕ ಯಾವ ಇನ್ನೊಂದು ಭಾಷೆಗೆ  ಶಾಸ್ತ್ರೀಯ
   ಭಾಷೆಯ ಸ್ಥಾನ-ಮಾನ ನೀಡಲು ನಿರ್ಧರಿಸಲಾಗಿದೆ?
 ) ಮರಾಠಿ.
 ) ಗುಜರಾತಿ.
 ) ಮಲಯಾಳಂ.
 ) ಬಂಗಾಳಿ.
3. ಈಚೆಗೆ ನಿಧನರಾದ ಶಕುಂತಲಾ ದೇವಿ  ಅವರು ಏನೆಂದು ಖ್ಯಾತಿಯಾಗಿದ್ದರು?.
   ) ಅಂತರಾಷ್ಟ್ರೀಯ ಚಿಂತಕಿ.
   ) ಹಿರಿಯ ಸಂಶೋಧಕಿ.
   ) ಹಿರಿಯ ಸ್ವತಂತ್ರಯೋಧೆ.
   ) ಮಾನವ ಕಂಪ್ಯೂಟರ್.
4. ಚಂಡಮಾರುತಕ್ಕೆ ಯಾವ ಹೆಸರು ಇಟ್ಟಿದ್ದಕ್ಕೆ ಈಚೆಗೆ ಶ್ರೀಲಂಕಾ ಕ್ಷಮೆ ಯಾಚಿಸಿತು?
   ) ಧರ್ಮಸೇನ್.
   ) ಮಹಾಸೇನ್.
   ) ಚಂದ್ರ ಸೇನ್.
   ) ಉಗ್ರಸೇನ್
5. ಐಪಿಎಲ್ ಗೆ ಕೆಳಕಂಡ ಯಾವ ಆಟಗಾರರು ವಿದಾಯ ಹೇಳಿದರು ?
   ) ಸಚಿನ್ ತೆಂಡೂಲ್ಕರ್.
   ) ರಾಹುಲ್ ದ್ರಾವಿಡ್.
   ) ವೀರೇಂದ್ರ ಸೆಹ್ವಾಗ್.
   ) ಮತ್ತು .

ಉತ್ತರಗಳು.
1..2..3..4..5..










Thursday, 25 July 2013

ಪ್ರಮುಖರ ಆತ್ಮಕಥನಗಳು.
1.ಕುವೆಂಪು-ನೆನಪಿನ ದೋಣಿಯಲ್ಲಿ.
2.ಶಿವರಾಮ ಕಾರಂತ-ಹುಚ್ಚುಮನಸ್ಸಿನ ಹತ್ತು ಮುಖಗಳು.
3.ಮಾಸ್ತಿ ವೆಂಕಟೇಶ ಅಯ್ಯಂಗಾರ್ - ಭಾವ.
4..ರಾ.ಬೇಂದ್ರೆ.- ಕಾದಂಬರಿಕಾರನ ಕಥೆ.
5.ದೇ.ಜವರೇಗೌಡ-ಹೋರಾಟದ ಬದುಕು.
6.ಆಲೂರು ವೆಂಕಟರಾಯರು.-ಜೀವನ ಸ್ಮರಣೆ.
7...ಕೃಷ್ಣರಾಯರು-ಬರಹಗಾರನ ಬದುಕು.
8.ಶ್ರೀರಂಗ-ನಾಟ್ಯ ನೆನಪುಗಳು.
9.ರಂ.ಶ್ರೀ.ಮುಗಳಿ- ಜೀವನ ರಸಿಕ.
10.ಅನುಪಮಾ ನಿರಂಜನ-ನೆನಪು ಸಿಹಿ ಕಹಿ.
11.ಕಡಿದಾಳ್ ಮಂಜಪ್ಪ.-ನನಸಾಗದ ಕನಸು.
12.ಡಾ.ಸಿದ್ದಲಿಂಗಯ್ಯ-ಊರು ಕೇರಿ.
13.ಜಿ.ಪಿ.ರಾಜರತ್ನಂ.-ಹತ್ತು ವರ್ಷಗಳು.