Wednesday, 19 October 2016


ಸ್ನೇಹಿತರೆ,  ವಿವಿಧ ಗ್ರೂಪ್ 'ಸಿ' ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಗಳನ್ನು ಹೊರಡಿಸಲಾಗಿದೆ. PDO ,TET ,KPTCL ,
ಸಬ್ ರಿಜಿಸ್ಟ್ರಾರ್ ಸೇರಿದಂತೆ Group ಸಿ ತಾಂತ್ರಿಕೇತರ ಹುದ್ದೆಗಳಿಗೆ ಪರೀಕ್ಷೆಗಳು ನಡೆಯಲಿವೆ. ಈ ಪರೀಕ್ಷೆಗಳಲ್ಲಿ 'ಸಾಮಾನ್ಯ ಕನ್ನಡ'ವು ಒಂದು ಪ್ರಮುಖ ವಿಷಯವಾಗಿದೆ. ಈ ನಿಟ್ಟಿನಲ್ಲಿ ಪರೀಕ್ಷಾರ್ಥಿಗಳಿಗೆ ಅನುಕೂಲವಾಗಲು 'ಸಾಮಾನ್ಯ ಕನ್ನಡ' ಪುಸ್ತಕ ಬರೆದಿದ್ದೇನೆ. ಈ ಪುಸ್ತಕದಲ್ಲಿ ವಿಷಯವನ್ನು ಪರೀಕ್ಷಾ ದೃಷ್ಟಿಯಿಂದ ಸರಳವಾಗಿ, ಅರ್ಥವಾಗುವಂತೆ ವಿವರಿಸಲಾಗಿದೆ.ಅಲ್ಲದೆ ಹಿಂದಿನ ಪರೀಕ್ಷೆಗಳ ಪ್ರಶ್ನೋತ್ತರಗಳನ್ನು ಕೊಡಲಾಗಿದೆ.
ಪುಸ್ತಕವನ್ನು ಅರವಿಂದ್ ಇಂಡಿಯಾ ಪಬ್ಲಿಕೇಷನ್ ಅವರು ಪ್ರಕಟಿಸಿದ್ದು, ಮುಂದಿನ ವಾರ ರಾಜ್ಯದ ಪ್ರಮುಖ Book stores ಲ್ಲಿ ಸಿಗಲಿದೆ. 








Tuesday, 4 October 2016

ಪಿಎಸ್ಐ ಪರೀಕ್ಷೆಯಲ್ಲಿ ಕೇಳಬಹುದಾದ ಪ್ರಬಂಧಗಳು:
1. ಭಾರತದ ಚುನಾವಣಾ ಸುಧಾರಣೆಗಳು
2. ರೈತರ ಆತ್ಮಹತ್ಯೆ
3. ಪಾರದರ್ಶಕ ಆಡಳಿತ/ ಇ-ಆಡಳಿತ/ಜನಸ್ನೇಹಿ ಆಡಳಿತ
4.ಮಾತೃಭಾಷಾ ಶಿಕ್ಷಣ
5.ಜೀವ ವೈವಿಧ್ಯತೆ
6.ಮಾಧ್ಯಮಗಳ ಪಾತ್ರ/ ಹೊಣೆ
7.GST
8.ವಿಪತ್ತು ನಿರ್ವಹಣೆ
9.ಸೈಬರ್ ಅಪರಾಧಗಳು
10.ಒಲಿಂಪಿಕ್ಸ್ ಮಹಿಳಾ ಸಾಧನೆ ಹಿನ್ನೆಲೆಯಲ್ಲಿ ಹೆಣ್ಣುಮಕ್ಕಳ ಕುರಿತಾದ ಒಲವು