Saturday, 24 September 2016

ಪ್ರಚಲಿತ ಘಟನೆಗಳ ಕುರಿತಾದ ಜ್ಞಾನವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಅತ್ಯಂತ ಅಗತ್ಯ. ಹಲವು ಪರೀಕ್ಷೆಗಳಲ್ಲಿ ಪ್ರಚಲಿತ ಘಟನೆಗಳ ಕುರಿತು objective type ಪ್ರಶ್ನೆಗಳನ್ನು ಕೇಳುತ್ತಾರೆ.
IAS /KAS ಮುಖ್ಯಪರೀಕ್ಷೆಯಲ್ಲಿ ಪ್ರಚಲಿತ ಘಟನೆಗಳ ಕುರಿತು ತುಂಬಾ ಪ್ರಶ್ನೆಗಳಿರುತ್ತವೆ.
ಅವುಗಳ ಕುರಿತು ನಮಗೆ ಆಳವಾದ ಮತ್ತು ವಿಶ್ಲೇಷಣಾತ್ಮಕ ಜ್ಞಾನ ಇರಬೇಕು. ಇಂಗ್ಲಿಷ್ ಮಾಧ್ಯಮದವರಿಗೆ ಈ ನಿಟ್ಟಿನಲ್ಲಿ ಸಹಾಯ ಮಾಡಲು ಹಲವಾರು ಪುಸ್ತಕಗಳು,
magazines ,Hindu newspaper , ಬಹಳಷ್ಟು Websites ಇವೆ. ಕನ್ನಡದಲ್ಲಿ ಇದರ ಕೊರತೆ ಇದೆ.ಆ ನಿಟ್ಟಿನಲ್ಲಿ ಕನ್ನಡದ ಅಭ್ಯರ್ಥಿಗಳಿಗೆ ಸಹಾಯವಾಗುವ ಕೆಲವು ಪತ್ರಿಕೆಗಳು,
Websites ,Facebook Pages ಇವೆ.
ಕನ್ನಡ ಮಾಧ್ಯಮದಲ್ಲಿ IAS ಮತ್ತು KAS ಗೆ serious effort ಮಾಡುತ್ತಿರುವ ಅಭ್ಯರ್ಥಿಗಳು ಅವನ್ನು refer ಮಾಡೋದು ಒಳ್ಳೆಯದು.
1. Prajavani ,Vijay Karnataka and Vijayavani editorial pages

2. Digital Kannada online magazine/ Facebook page

3. Spardhachaitra monthly

4. Hosathu monthly/ epaper

5.Kanaja Website

6. Times Kannada website

ಇವುಗಳ ಓದು ಪಿಎಸ್ಐ ದಂತಹ ಪರೀಕ್ಷೆಗಳಲ್ಲಿ ಪ್ರಬಂಧ ಬರೆಯಲೂ ಸಹಾಯವಾಗಬಹುದು.